Monday, January 5, 2009

ನನ್ನ ಕವನ

ಮನದ ತುಂಬಾ ಯೋಚನಾ ಲಹರಿ
ಅಲ್ಲೇ ಸುತ್ತುತ್ತಲಿವೆ ಪರಿ ಪರಿ
ಹರಿದು ಬರಲು ಬೇಕು ಸಮಯ ಸಂದರ್ಭ
ಒಳಗೇ ಬಹುಕಾಲವಿರುವ ಗಜ ಗರ್ಭ
ನನ್ನ ಕವನ !!!

9 comments:

  1. ಕವನ ಬರೆಯುವಾಗ ಆದಷ್ಟು ಸರಳ ಪದಗಳನ್ನು ಬಳಸು ಆಗ ಎಲ್ಲರ ಮನಸ್ಸಿಗೆ ಅದು ತುಂಬ ಇಷ್ಟ ಆಗುತ್ತೆ ,ಬಸವಣ್ಣನವರ ವಚನಗಳ ತರಹ ಎಲ್ಲರ ಮನಸ್ಸನ್ನು ಸುರೆಗೊಳ್ಳುತದೆ

    ReplyDelete
  2. ಕವನದಲ್ಲಿ, ನಾವು ಮಾತಾಡುವಾಗ ಬಳಸುವ ಶಬ್ದಗಳಿಗಿಂತ ಉತ್ಕ್ರಷ್ಟವಾಗಿರುವ ಶಬ್ದಗಳಿದ್ದರೆ ಚೆನ್ನಾಗಿರುತ್ತೆ ಅಂತ ನನ್ನ ಅಭಿಪ್ರಾಯ.. ಏನಂತಿಯ? ಅದೇನೇ ಇರಲಿ, ಈ ಕವನದಲ್ಲಿ ನಿನಗೆ ಅರ್ಥವಾಗದ ಪದ ಯಾವುದೇ ಹುಡುಗಿ ?

    ಹಾ.. ಸೂರೆ ಅನ್ನೋದು ನೀನು ಇಲ್ಲಿ ಉಪಯೋಗಿಸಬೇಕಿತ್ತು ... ಸುರೆ ಅಂದ್ರೆ ಬೇರೇನೆ ಅರ್ಥ ಕಣೆ ;)

    ReplyDelete
  3. aiyyo ade baribeku andukondu innondagide.
    type madbekidre next time care thagoltheeni.

    illi arthavagada pada yavudu illa, that is just a tip to improve :).

    ReplyDelete
  4. hey i ment to write that only but while typing somehow missed :(, for sure i know what i have written is wrong :).from next time no typing mistake would be there.

    ReplyDelete
  5. Dont keep the kavana so long(gaja garba)......u just throw when u get!!!!!!!!kavana chennagide

    ReplyDelete
  6. Hey.. I am not keeping simply for so long!! Sometimes it really takes a long time, for thoughts to get a "Kavana roopa"

    ReplyDelete
  7. kavana doddadagirali athava chikkadagirali..that doesn't matter....it should be meaningful...its my opinion....enanthiya?

    ReplyDelete
  8. You are correct Chaithra, But what we were discussing above is about the "long TIME" which I take sometimes to write a "Kavana".

    ReplyDelete
  9. Moogiginta Mooguthi Dodda..
    Post(Kavana) ginta comments Udda..
    Wah Wha Wah!!! :)

    Thanks all, for valuable comments.

    ReplyDelete