ದಿನ ಮುಗಿದು ಕ್ಯಾಲೆಂಡರಿನಿಂದ
ಮಗುಚಿ ಹೋಗಲು ಇನ್ನೇನು
ಕೊನೆಯ ಹದಿನೈದು ನಿಮಿಷಗಳಿವೆ
ಎಂಬ ಕ್ಷಣದಲ್ಲಿ
"ಭಾವ ಜೀವ ತಳೆದಾಗ" ಕ್ಕೆ
ಎರಡು ವರುಷ ತುಂಬಿದ
ಸವಿ ನೆನಪಿನ ಈ ದಿನದಂದು
ಅತಿ ಪುಟ್ಟ ಏನನ್ನಾದರೂ ಬರೆದು
ಇದೇ ದಿನ ಹಾಕಲೇಬೇಕೆಂಬ
ಹುಚ್ಚು ಹುನ್ನಾರಕ್ಕೆ ಬಿದ್ದು
ಸರಸರನೆ ಚಕಚಕನೆ
ಬರೆದ ಸಾಲುಗಳಿಗೆ
ಏನು ಹೆಸರಿಡಬೇಕೆಂದು
ತಿಣಕಾಡುತ್ತಾ ತಲೆ ಕೆರೆದಾಗ
ಕಂಡದ್ದು ಹದಿನೈದು ಸಾಲುಗಳು!
ಉತ್ತಿ ಬಿತ್ತಿದ್ದು
10 months ago
idakkoo congrats! ;-)
ReplyDeletenice writing.. just like AAshu baraha...!
ReplyDeletecongratulations for the birthday and also for the lovely lines
ReplyDeleteಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು :) ಮೊದಲಿನ ಹಾಗೆ ನಿಯಮಿತವಾಗಿ ಬರೆಯುತ್ತಿಲ್ಲ, ಇರಲಿ ನಿಮ್ಮ ಹತ್ತಿರ ವ್ಯಾಲಿಡ್ ರೀಸನ್ ಇದೆ ಅಂತ ಬಿಡ್ತಾ ಇದ್ದೀನಿ :)
ReplyDeletevow! nice creativity :)
ReplyDeleteCongratulation for completing third year :)
wow.. nice lines...
ReplyDeletehappy birthday to your blog :)
Hey congrats...and also for the fastest 15 lines...
ReplyDelete:-) maayi