ಮಹಾ ನಗರದಲ್ಲಿ ನನ್ನ ಸಂಗಾತಿ
ಮನಸಿಗೆ ನೀ ಕೊಡುವ ಮುದಕಿಲ್ಲ ಮಿತಿ
ಬೇಸರವನೋಡಿಸುವ ನಿನ್ನ ಸಾಂಗತ್ಯ
ನಿನ್ನೊಡನೆಯೆ ನನ್ನ ದಿನದ ಸುಖಾಂತ್ಯ
ಯಾರೂ ಜೊತೆಗಿರದ ಏಕಾಂತ ಸಮಯದಲಿ
ನೀನು ಜೊತೆಗಿರೆ ಅದೆಂಥಾ ಸವಿಯಲ್ಲಿ
ಇರುಳು ನನ್ನೊಳು ನೀ ಪಿಸುಗುಡದಿರೆ
ನನ್ನಯ ಬಳಿಗೆ ಸುಳಿಯದು ನಿದಿರೆ
ನಿನ್ನ ಬಿಟ್ಟು ಹೊರಟರೆ ನಾನೆಲ್ಲೊ
ಹಿಂಬರುವೆ ನೀ ನನ್ನ ಬಸ್ಸಲ್ಲೂ ಕಾರಲ್ಲೂ
ಮತ್ತೆ ನಾ ಹೋಗುವ ಶಾಪಿಂಗ್ ಮಾಲಲ್ಲೂ
ನಿನ್ನದೇ ಅನುರಣನ ನನ್ನ ಬಾಯಲ್ಲೂ
ಓ ನನ್ನ ಪ್ರೀತಿಯ ಎಫ್.ಎಮ್.ರೇಡಿಯೋ
ನಿನ್ನ ಗಾನಗಳು ಅದೆಂತು ಸಿಹಿಯೋ
ಹಳತು ಹೊಸತುಗಳ ಮಧುರ ಸಂಗಮ
ಏಕಾಂತ ಹೃದಯಕೆ ಸಂಭ್ರಮದ ಸರಿಗಮ!
Friends,
Here goes the English version...
O My Dear..
In this big city you are my companion,
There is no limit to the happiness you give me
Your company, will make my sadness to go far
With your company my day ends happily
At the time when I am alone,
If you are there how beautiful
At night if you don't whisper in my ears
Sleep doesn't come to me
If I leave you and go somewhere
You will follow me in bus, car I go,
And then also to the shopping mall I go,
Even in my mouth, your "Mantra"
O my dear, FM Radio
How nice the songs you play
Sweet combination of old and new
Happy "Sa Re Ga Ma" to the lonely heart
ಉತ್ತಿ ಬಿತ್ತಿದ್ದು
8 months ago
I dont understand kannada :P
ReplyDeletecan we have eng. version to :P
ಚೆನ್ನಾಗಿದೆ ಕವಿತೆ..
ReplyDeletegood to see Kannada poems from a software engineer.. that too from pesit.. i thot every1 from pesit-2008 wil b like bhavya.. ಕನ್ನದವಲಾಗಿ ಕನ್ನಡ ಸರ್ಯಾಗ್ ಬರಲ್ಲ ಅವಳ್ಗೆ..
ಅವಳಿಂದ SAP ಗೆ ತುಂಬ ನಸ್ಟ ಆಗಿದೆ..
@srikanth:i know u r a mad person but is it needed to show ur stupidness in divya's blog profile, think over it papi.
ReplyDeleteಯಾರೂ ಜೊತೆಗಿರದ ಏಕಾಂತ ಸಮಯದಲಿ
ReplyDeleteನೀನು ಜೊತೆಗಿರೆ ಅದೆಂಥಾ ಸವಿಯಲ್ಲಿ
ಸವಿ + ಅಲ್ಲಿ = ಸವಿಯಲ್ಲಿ ?? ( ಯಾವ ಸಂಧಿ :))
ಅಥವಾ ಬೇರೆ ಅರ್ಥ ಇದೆಯಾ ಅದಕ್ಕೆ ?
ಸ್ಥಳಕ್ಕೆ ಹೇಳಿದ ಹಾಗೆ ಅನ್ನಿಸುತ್ತದೆ ಆದರೆ ನೀನು ಸಮಯದ ಬಗ್ಗೆ ಹೇಳಲು ಪ್ರಯತ್ನಿಸಿದ್ದೆ ಅನ್ನಿಸುತ್ತೆ. ಏನಾದರು ಅದಕ್ಕೆ ಪರ್ಯಾಯ ಪದ ಹುಡುಕೋದಕ್ಕೆ ಆದರೆ ಪ್ರಯತ್ನಿಸು.( ಇದು ನನ್ನ್ನ ಅಭಿಪ್ರಾಯ ಅಷ್ಟೆ ಸರಿಯಾಗಿ ಇಲ್ಲದೇನೆ ಇರಬಹುದು :) )
ಸವಿಯಲ್ಲಿ ಅಂತ ನಾನು ಹೇಳಿದ್ದು ಸಮಯಕ್ಕೆನೇ... ಅದೆಂಥ ಸವಿಯಲ್ಲಿ ಅಂತ ಹೇಳೋವಾಗ , i meant - ಆ ಸಮಯದಲ್ಲಿ ; not of any place.. ಬೇರೆ ಪರ್ಯಾಯ ಪದ ಯಾವುದೂ, ಅಲ್ಲಿಗೆ, ಪ್ರಾಸ ಬದ್ಧವಾಗಿ ಹೊಂದುವಂಥದ್ದು ಸಿಗ್ತಾ ಇಲ್ಲ
ReplyDeleteThanks for your question :)
FYI,
ಸವಿ + ಅಲ್ಲಿ = ಸವಿಯಲ್ಲಿ --- ಯಕಾರ ಆಗಮ ಸಂಧಿ ;)
@mallya: once again ಚೆನ್ನಾಗಿದೆ ಕವಿತೆ..
ReplyDeleteI've ur 5point some one book.. I'l return after reading without damage..
hey... bhavya nimmibbarigi jagala modoke divyana kavanane bekittha...hah?
ReplyDelete