Tuesday, January 4, 2011

ಹದಿನೈದು ಸಾಲುಗಳು!

ದಿನ ಮುಗಿದು ಕ್ಯಾಲೆಂಡರಿನಿಂದ
ಮಗುಚಿ ಹೋಗಲು ಇನ್ನೇನು
ಕೊನೆಯ ಹದಿನೈದು ನಿಮಿಷಗಳಿವೆ
ಎಂಬ ಕ್ಷಣದಲ್ಲಿ
"ಭಾವ ಜೀವ ತಳೆದಾಗ" ಕ್ಕೆ
ಎರಡು ವರುಷ ತುಂಬಿದ
ಸವಿ ನೆನಪಿನ
ಈ ದಿನದಂದು
ಅತಿ ಪುಟ್ಟ ಏನನ್ನಾದರೂ ಬರೆದು
ಇದೇ ದಿನ ಹಾಕಲೇಬೇಕೆಂಬ
ಹುಚ್ಚು ಹುನ್ನಾರಕ್ಕೆ ಬಿದ್ದು
ಸರಸರನೆ ಚಕಚಕನೆ
ಬರೆದ ಸಾಲುಗಳಿಗೆ
ಏನು ಹೆಸರಿಡಬೇಕೆಂದು
ತಿಣಕಾಡುತ್ತಾ ತಲೆ ಕೆರೆದಾಗ
ಕಂಡದ್ದು ಹದಿನೈದು ಸಾಲುಗಳು!

7 comments:

  1. nice writing.. just like AAshu baraha...!

    ReplyDelete
  2. congratulations for the birthday and also for the lovely lines

    ReplyDelete
  3. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು :) ಮೊದಲಿನ ಹಾಗೆ ನಿಯಮಿತವಾಗಿ ಬರೆಯುತ್ತಿಲ್ಲ, ಇರಲಿ ನಿಮ್ಮ ಹತ್ತಿರ ವ್ಯಾಲಿಡ್ ರೀಸನ್ ಇದೆ ಅಂತ ಬಿಡ್ತಾ ಇದ್ದೀನಿ :)

    ReplyDelete
  4. vow! nice creativity :)

    Congratulation for completing third year :)

    ReplyDelete
  5. wow.. nice lines...

    happy birthday to your blog :)

    ReplyDelete
  6. Hey congrats...and also for the fastest 15 lines...
    :-) maayi

    ReplyDelete