ನಾಕು ಮೂಲೆಯಿರುವ ಆ ವಿನ್ಯಾಸ ಕ್ಯುಬಿಕಲ್ಲು
ಒಳಗಿರುವ ಅಭಿಯಂತರ ಆಗುವನು ಜೀವ ಇಲ್ಲದ ಕಲ್ಲು !
ಖುಷಿ ಪಟ್ಟು ಒಪ್ಪಿದ್ದ ಆಕೆಯನು
ಹೇಳಲು ಅವಳೊಂದು ದಿನ...
"ಸದಾ ಅನಿಸುವುದು ಪ್ರಿಯ,
ಕನ್ನಡಿಯಲ್ಲಿ ನಿಂತಂತೆ ನೀ ನನ್ನ ಹಿಂದೆ"
ಈಗ ಅವನದು ಪಾಪ ನಾಯಿ ಪಾಡು
ಅವಳು ಸದಾ ಮುಂದೆ
ಅವನು ಅವಳ ಹಿಂದೆ !
ಬಂದಿದೆ ಮಾರುಕಟ್ಟೆಗೆ ಅಗ್ಗದ ಕಾರು ನ್ಯಾನೋ
ಪೈಪೋಟಿ ಕೊಳ್ಳುವುದಕೆ ಮೊದಲಾರೆಂದು, ನೀನೋ ನಾನೋ ?
ಉತ್ತಿ ಬಿತ್ತಿದ್ದು
8 months ago
ದಿವ್ಯಾ,
ReplyDeleteಚೆನ್ನಾಗಿದೆ, ಹೊಸ ರೀತಿಯ ಪ್ರಯತ್ನ... ಕಡಿಮೆ ಸಾಲಿನಲ್ಲಿ ಹೆಚ್ಚಿನದನ್ನು ಹೇಳುವ ಪ್ರಯತ್ನ ಬೊಂಬಾಟ್.
Hi divya .this is sunil from mysore ..ur gopal swamy friend..really i impressed with ur kavana..do continue good work,,inspire us also how to write these kind of poems !!!
ReplyDelete@Rajesh - ಧನ್ಯವಾದಗಳು :) ವೈವಿಧ್ಯತೆ ಹೆಚ್ಚಿಸಲು ಬೇರೆ ಯಾವ ರೀತಿಯ ಹೊಸ ರೀತಿಯ ಪ್ರಯತ್ನಗಳನ್ನು ಮಾಡಬಹುದು ಎಂಬ ವಿಚಾರದ ಕುರಿತು ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ.....
ReplyDelete@ Sunil - thanks a lot :) Poets will be usually inspired from within.. or inspired by any situations, when writing a poem...and if one has sufficient "Bhaavanegalu" and "Shabda Bhandara" they can start trying with writing... Just feel things through heart and bridge those feelings with your collection of words...
ದಿವ್ಯ
ReplyDeleteಯಾವುದೊ ಬ್ಲಾಗಿನ ಲಿಂಕ್ ಇಂದ ನಿಮ್ಮ ಭಾವ ಜೀವದ ಲೋಕಕ್ಕೆ ಬಂದೆ.... ಚೆನ್ನಾಗಿ ಇದೆ.. ಚಿಕ್ಕದಾದ ಚೊಕ್ಕವಾದ ಕವನಗಳು.... ಹೀಗೆ ಮುಂದುವರಿಸಿರಿ.....ಬಿಡುವಾದಾಗ ನನ್ನ ಬ್ಲಾಗಿಗೂ ಬಂದು ಹೋಗಿ....
ಗುರು
Hmm bookgalu hodbeku anisutte alva??
ReplyDelete